ರಾಜ್ಯ ತಂಡಕ್ಕೆ ಮಾಯಾಂಕ್ ಅಗರ್ವಾಲ್ ನಾಯಕ

ಬೆಂಗಳೂರು: ನವೆಂಬರ್ 12ರಿಂದ 23ರ ವರೆಗೆ ಕೋಲ್ಕತಾದಲ್ಲಿ ನಡೆಯಲಿರುವ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಪಂದ್ಯಾವಳಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಮಾಯಾಂಕ್ ಅಗರ್ವಾಲ್ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ತಂಡ: ಮಾಯಾಂಕ್ ಅಗರ್ವಾಲ್ (ನಾಯಕ), ಆರ್.
ಸುಚಿತ್, ಕೆ. ವಿದ್ವತ್, ವಿ. ಕೌಶಿಕ್, ರೋನಿತ್ ಮೋರೆ, ಎಂ. ವೆಂಕಟೇಶ್