ಮೃತ ಪತ್ರಕರ್ತ ಶಿರೂರ ಕುಟುಂಬಕ್ಕೆ ಸಹಾಯಧನ ನೀಡಿದ ಸಚಿವರು

ಇತ್ತೀಚೆಗೆ ಮೃತರಾದ ಸಂಜೆವಾಣಿ ಪತ್ರಕರ್ತರಾದ ಚಂದ್ರಕಾಂತ ಶಿರೂರ ಅವರ ಕುಟುಂಬಕ್ಕೆ ದೈರ್ಯ ಹೇಳಿದ ಸಚಿವರು ಮತ್ತು ಶಾಸಕರು ನಿಮ್ಮ ಕುಟುಂಬದ ಜೊತೆ ನಾವಿರುತ್ತವೆ ಎಂದರು. ಇನ್ನು ಮೃತ ಪತ್ರಕರ್ತ ಚಂದ್ರಕಾಂತ ಶಿರೂರ ಸಚಿವ ಶಂಕರ್ ಪಾಟೀಲ ಮುನ್ನೆನಕೊಪ್ಪ 1ಲಕ್ಷ, ಶಾಸಕ ಅಮೃತ ದೇಸಾಯಿ 60,ಸಾವಿರ ಸಹಾಯಧನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶಿರೂರ ಕುಟುಂಬಕ್ಕೆ ಸಹಾಯಹಸ್ತ ನೀಡಿದ ಸಚಿವ ಶಾಸಕರಿಗೆ ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ...