ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ

ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ರಾಧಿಕಾ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಮಿಂಚಿದ್ದ ರಾಧಿಕಾ, ಕೊನೆಯದಾಗಿ ಆದಿಲಕ್ಷ್ಮೀ ಪುರಾಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟನೆ ಗ್ರಾಮರ್ ಚೆನ್ನಾಗಿ ಅರಿತಿರುವ ರಾಧಿಕಾ ಎಂಟ್ರಿಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಫ್ಯಾನ್ಸ್ ಆಸೆಯಂತೆ ಪವರ್‌ಫುಲ್ ಕಥೆ ಮೂಲಕ ರಾಧಿಕಾ ಕಮ್‌ಬ್ಯಾಕ್ ಆಗಲು ಸಿದ್ದವಾಗ್ತಿದ್ದಾರೆ.