ಕೌಟುಂಬಿಕ ಹಿನ್ನೆಲೆ ಯುವಕನೋರ್ವ ಸಂಬಂಧಿಕರೆ ಕೊಲೆಗೈದಿರುವ ಘಟನೆ
ಕೌಟುಂಬಿಕ ಹಿನ್ನೆಲೆ ಯುವಕನೋರ್ವ ಸಂಬಂಧಿಕರೆ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ. ರಾಜಕುಮಾರ ಮೇತ್ರಿ(22) ಕೊಲೆಯಾದ ದುರ್ದೈವಿ. ಇನ್ನು ಜೆಟ್ಟಪ್ಪ ಗಿಣ್ಣಿ, ಶಿವಪ್ಪ ಗಿಣ್ಣಿ ಜಂಬೆಯಿಂದ ಹೊಡೆದು ಹತ್ಯೆಗೈದಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 9ಲೈವ್