ರಾಜ್ಯೋತ್ಸವವನ್ನು ಮಾತೆ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಮಾಲಾರ್ಪಣೆ
ಧಾರವಾಡ .ನಗರದ ಜುಬ್ಲಿ ಸರ್ಕಲ್ ದಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಾತೆ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪರ್ಚನೆ ಯೊಂದಿಗೆ ಪೂಜೆ ಮಾಡಿ ಕನ್ನಡ ರಾಜ್ಯೋತ್ಸವವನ್ನು ಶಾಲಾ ಮಕ್ಕಳೊಂದಿಗೆ ಆಚರಿಸಿದರು ಸಂದರ್ಭದಲ್ಲಿ ಮಾತನಾಡಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ ಕರ್ನಾಟಕ ರಾಜ್ಯ ಅತ್ಯಂತ ಸಹೃದಯ ವಂತರ ಸಾಹಿತಿಗಳ ಕವಿಗಳ ನಾಡ್ ಆಗಿದ್ದು ಆದ್ದರಿಂದ ಕನ್ನಡಕ್ಕೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ ಕರ್ನಾಟಕ ಏಕೀಕರಣ ಚಳುವಳಿಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡದ ಹಿರಿಯ ಸಾಹಿತಿಗಳಾದ ದರಾಬೇಂದ್ರೆ ಪಾಟೀಲ್ ಪುಟ್ಟಪ್ಪ ಚನ್ನವೀರ್ ಕಣವಿ ಸೋಮಶೇಖರ ಇಮ್ರಾಪುರ ಆಲೂರು ವೆಂಕಟರಾವ ಇನ್ನು ಮುಂತಾದ ಗಣ್ಯಮಾನ್ಯರು ಕನ್ನಡ ಏಕೀಕರಣಕ್ಕಾಗಿ ಕನ್ನಡ ಜನರನ್ನೇ ಇಡೀ ಕನ್ನಡ ಜನರನ್ನೆ ಒಗ್ಗೂಡಿಸಿ ಹೋರಾಡಿದ್ದಾರೆ ಪರಿಣಾಮವಾಗಿ ಇಂದು ಹೋರಾಡಿದ್ದಾರೆ ಪರಿಣಾಮವಾಗಿ ಇಂದು ಕನ್ನಡ ಭಾಷೆ ವಿಶ್ವ ಮಾನ್ಯವಾಗಿದೆ ಮಾನ್ಯವಾಗಿದೆ ಎಂದರು. ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸುಧೀರ್ ಎಂ ಮುಧೋಳ್, ಲಕ್ಷ್ಮಣ್. ಬ. ದೊದ್ದಮನಿ, ಚಂದ್ರು ಅಂಗಡಿ, ಕರೆಪ್ಪ ಮಾಳಗಿಮನಿ, ಮಂಜುನಾಥ ಸುತ್ತುಗಟ್ಟಿ, ವಿನಾಯಕ ಜಿಜಿ, ಎಂ ಏನ್ ಮಲ್ಲೂರ್, ನಾರಾಯಣ್ ಮಾದರ, ರಮೇಶ್ ಅರಳಿಕಟ್ಟಿ, ಸುರೇಶಣ್ಣ, ನವಲೂರ್ ಹನುಮಂತ ಮೊರಾಬ್, ಪಂಚಯ್ಯ ಪೂಜಾರ್, ಮಂಜು ಜಾಲಗಾರ, ಮಂಜು ಅಮೀನಬಾವಿ, ಮುನಿರಾಜು ಚಲವಾದಿ ಸಹದೇವ್, ಪವನ್ ಕುಮಾರ್ ಅನಿಲ್ ದೊಡ್ಡಮನಿ ರಹಮಾನ್ ಸಾಬ್ ನಿಚ್ಚುಣಕಿ ರಸೂಲ್ ಸಾಬ್ ಪೇಪರ್ ಪ್ರೇಮ್, ಪ್ರವೀಣ್, ಗಣೇಶ್, ಗಿರೀಶ್, ಪರಶುರಾಮ್, ಸಂತೋಷ್, ಶ್ರೀಶೈಲ್, ಪ್ರೇಮ್ ಅಶೋಕ್ ಬಂಡಾರಿ, ಇನ್ನೂ ಅನೇಕರು ಉಪಸ್ಥಿತರಿದ್ದರು