ಆರ್. ಕಾಲನಿಯ ಮಾಣಿಕ್ ಪ್ಲಾಟ ಬಳಿ ರಸ್ಸೇಲ್ ವೈಪರ ಸ್ನೇಕ್ ಪತ್ತೆಯಾಗಿದೆ

ಧಾರವಾಡದ ಆರ್. ಆರ್. ಕಾಲನಿಯ ಮಾಣಿಕ್ ಪ್ಲಾಟ ಬಳಿ ರಸ್ಸೇಲ್ ವೈಪರ ಸ್ನೇಕ್ ಪತ್ತೆಯಾಗಿದೆ. ಇದು ಕೆಲ ಕಾಲ ಅಲ್ಲಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿತ್ತು. ಸಾರ್ವಜನಿಕರ ಕರೆ ಮೇರೆಗೆ ಸ್ನೇಕ್ ತಿಪ್ಪಣ್ಣ ಆರ್ ಆರ್ ಕಾಲನಿಗೆ ಆಗಮಿಸಿ ಸರ್ಪವನ್ನು ಹಿಡಿದು ರೆಸ್ಕೂವ್ ಮಾಡಿದ್ದಾರೆ.