#ಸಾರ್ವಜನಿಕರು_ಸಾಧ್ಯವಾದಷ್ಟು_ಮನೆಯಲ್ಲಿ_ಸುರಕ್ಷಿತವಾಗಿರಿ #ಕಡ್ಡಾಯವಾಗಿ_ಮಾಸ್ಕ್_ಧರಿಸಿ ಹುಬ್ಬಳ್ಳಿ

ಇಂದು ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಪ್ರದೀಪ್ ಶೆಟ್ಟರ್ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಗೆ ಬೇಟಿ ನೀಡಿ ಕೋವಿಡ್ ವ್ಯಾಕ್ಸಿನ್ ಲಸಿಕೆಯ ಲಭ್ಯತೆ ಹಾಗೂ ಕೊರೋನ ರೋಗಿಗಳಿಗೆ ಬೆಡ್ ಲಭ್ಯತೆ ಮತ್ತು ಕೋವಿಡ್ ಸದ್ಯದ ಪರಸ್ಥಿತಿ ಕುರಿತು ವೈದ್ಯಧಿಕಾರಿಗಳೊಂದಿಗೆ ಚರ್ಚಿಸಿದೆ, ಜಿಲ್ಲೆಯಲ್ಲಿ ಸದ್ಯ ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದ್ದು, ದಿನದಿಂದ ದಿನಕ್ಕೆ ಕೊರೋನ ಕೆಸಸ್ ಕಮ್ಮಿ ಆಗುತ್ತಿದೆ, ಎಂದು ವೈದ್ಯರು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಸಾವಕಾರ, ಕಿಮ್ಸ್ ನಿರ್ದೇಶಕರಾದ ಶ್ರೀ ರಾಮಲಿಂಗಪ್ಪ, ಕಿಮ್ಸ್ ಸುಪರಡೆಂಟ್ ಶ್ರೀ ಅರುಣ್ ಕುಮಾರ , ಶ್ರೀ ಸಂತೋಷ ಚವಾಣ್, ಶ್ರೀ ರವಿ ನಾಯಕ, ಮುಂತಾದವರು ಉಪಸ್ಥಿತರಿದ್ದರು. #ಸಾರ್ವಜನಿಕರು_ಸಾಧ್ಯವಾದಷ್ಟು_ಮನೆಯಲ್ಲಿ_ಸುರಕ್ಷಿತವಾಗಿರಿ# #ಕಡ್ಡಾಯವಾಗಿ_ಮಾಸ್ಕ್_ಧರಿಸಿ#