ಬಾಳೆಯಲ್ಲಿ ಚಿತ್ರ ಕತ್ತರಿಸಿ, ಮೋದಿವರಿಗೆ ಜನ್ಮದಿನ ಶುಭಾಶಯ ಕೊರಿದ
ಪ್ರಧಾನಿ ನರೇಂದ್ರ ಮೋದಿವರ ಇಂದು ಜನ್ಮದಿನದ ಅಂಗವಾಗಿ ದೇಶಾದ್ಯಂತ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಅನ್ನದಾನ ಸೇವೆ ಹಣ್ಣು ಹಂಪಲ ವಿತರಿಸುವುದು ಹೀಗೆ ಇತರೆ ಸೇವೆಯಲ್ಲಿ ತೊಡಗಿದ್ದರೆ. ಮೋದಿ ಅವರ ಅಭಿಮಾನ ಒಬ್ಬ ಬಾಳೆಯಲ್ಲಿ ಚಿತ್ರ ಕತ್ತರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.