ಕ್ಯಾಂಡಲ್ ಬೆಳಗಿ ಅಪ್ಪುವಿಗೆ ಶ್ರದ್ಧಾಂಜಲಿ

ನಟ ಪುನಿತ್ ರಾಜ್ಕುಮಾರ್ ನಿಧನ ಹಿನ್ನಲೆ ಕೊಪ್ಪಳದ ಗಂಗಾವತಿಯ ಶಿವೆ ಚಿತ್ರಮಂದಿರದಲ್ಲಿ ಶೃದ್ದಾಂಜಲಿ ಏರ್ಪಡಿಸಲಾಗಿತ್ತು. ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮಾಡಿ ನಮನ ಸಲ್ಲಿಸಿದ ಅಭಿಮಾನಿಗಳು ಕ್ಯಾಂಡಲ್ ಬೆಳಗಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶಿವೇ ಚಿತ್ರಮಂದಿರದಲ್ಲಿ ಭಜರಂಗಿ ೨ ಚಿತ್ರ ವೀಕ್ಷಿಸಲು ಬಂದ ಅಭಿಮಾನಿಳು ಕೂಡ ಸಂತಾಪ ಸೂಚಿಸಿ ಅಪ್ಪು ಅಭಿಮಾನಿಗಳು ಭಾವುಕರಾದರು.