ಬಂದ್ ಗೆ ಜುಬ್ಲಿ ಸರ್ಕಲ್ ಹೊರತು, ಉಳಿದಿದ್ದು ಎಂದಿನಂತೆ ಪ್ರಾರಂಭ.
ಧಾರವಾಡ.
ಕೇಂದ್ರ ಸರ್ಕಾರ ತಂದಿರು ರೈತ ವಿರುದ್ದಿ ಕೃಷಿ ಕರಾಳ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ರೈತ ಸಂಘಟನೆ ಭಾರತ ಬಂದ್ ಕರೆ ನೀಡಿದ ಬೆನ್ನಲ್ಲೇ, ಧಾರವಾಡ ಜುಬ್ಲೀ ವೃತ್ತ ಹೊರತ್ತು ಪಡೆಸಿ ಉಳಿದ ಕಡೆಯಲ್ಲಿ ಎಂದಿನಂತೆ ವಾಹನ ಸಂಚಾರ ಶಾಲಾ ಕಾಲೇಜುಗಳು, ವ್ಯಾಪರ ವಹಿವಾಟ ಅಂಗಡಿಗಳು ಆರಂಭಗೊಂಡಿದ್ದು, ಈ ವಿಚಾರವಾಗಿ ನಮ್ಮ ಧಾರವಾಡ 9live ಪ್ರತಿನಿಧಿ ಉಮೇಶ ಬಾಡದ ವಾಕತ್ರೋ ಇಲ್ಲಿದೆ ನೋಡಿ.