ಧಾರವಾಡ ರಸ್ತೆ ಅಪಘಾದಲ್ಲಿ ಮೂರು ಕುದರೆಗಳ ಸಾವು

ನಗರದ ಜಿಟಿಸಿ ಮೇನ್ ಗೇಟ್ ಬಸ್ ಸ್ಟಾಫ್ ಬಳಿ ಘಟನೆ ಕಾಲಿಗೆ ಹಗ್ಗ ಕಟ್ಟಿ ಮೇಯಲು ಬಿಟ್ಟಿದ ಕುದರೆಗಳು ರಸ್ತೆ ದಾಟುವಾಗ ವಾಹನ ಸವಾರರು ಹೊಡೆದಿರುವ ಶಂಕೆ ರಾತ್ರಿ ೧ ಗಂಟೆ ಸುಮಾರಿಗೆ ಸಾವನ್ನಪ್ಪಿರುವ ಕುದರೆಗಳಿಗೆ ಮಾಲೀಕರು ಇರುವ ಶಂಕೆ, ಉಪ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.