ಚಾಲನೇ ಮಾಡುತ್ತಲೇ ಟಿಕೆಟ್ ನೀಡಿ ಬಸ್ ಚಾಲಕ

ಚಾಲನೇ ಮಾಡುತ್ತಲೇ ಟಿಕೆಟ್ ನೀಡಿ ಬಸ್ ಚಾಲಕ

ಧಾರವಡದಿಂದ ದಾಂಡೇಲಿಗೆ ತೆರಳೋ ಬಸ್, ಜನ ದಟ್ಟಣೆ ಇರೋ ರಸ್ತೆಯಲ್ಲಿ ಬಸ್ ಚಾಲಕ ಈ ಹರಸಾಹಸ ಮಾಡಿದ್ದಾನೆ.
ಬಸ್ ಚಾಲನೆ ಮಾಡುತ್ತಲೇ ಹಿಂದೆ ಕುತಿರುವ ಪ್ರಯಾಣಿಕರಿಗೆ ಟಿಕೆಟ್ ನಿಡುತ್ತಿದ್ದಾನೆ. ಈ ಹುಚ್ಚು ಸಾಹಸದ ವಿಡಿಯೋ ಇಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗ್ತಾ ಇದೆ. 

ಚಾಲಕನ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರಿಂದ ಎಲ್ಲೆಡೆ  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.