ಕೈ ಕೆಸರದಾರೆ, ಬಾಯಿ ಮೊಸರು, ನಿವೃತ್ತ ನೌಕರರು.
ಧಾರವಾಡ
ಕಾಯಕವೇ ಕೈಲಾಸ, ಎನ್ನುವ ಹಾಗೇ ಕಳೆದ ಎರಡು ವರ್ಷದಿಂದ ಕೋಳಿಯನ್ನು ಸಾಕಲು ಶುರು ಮಾಡಿದ ನಿವೃತ್ತ ಕೃಷಿ ವಿಶ್ವ ವಿದ್ಯಾಲಯ ನೌಕರಸ್ಥರು, ಮನೆಯಲ್ಲಿ ಸುಮ್ಮನೇ ಕಾಲಿ ಕುಡದೇ ಕೃಷಿ ಉದ್ಯೋಗ ಮಾಡ್ತಿದ್ದಾರೆ. ಈ ನಿವೃತ್ತ ನೌಕರಸ್ಥರು ಊರಿನ ಗೌಡರ ಹೊಲದಲ್ಲಿ ಅರ್ಧ ಎಕರೆ ಜಮೀನು ಉಪಯೋಗಿಸುವ ಮೂಲಕ ಕೋಳಿಯನ್ನು ಸಾಗಾಣಿಕೆ ಮಾಡ್ತ ಸಮೃದ್ಧವಾಗಿದ್ದಾರೆ, ಹೌದು ಜೀವನದಲ್ಲಿ ಸುಮ್ಮನೆ ಕಂತರೇ ಎನ್ನೂ ಸಾಧಿಸಲು ಆಗಲ್ಲು. ಪ್ರತಿಯೊಬ್ಬರಿಗೂ ಛಲ ಇದ್ದರೆ ಎಲ್ಲವೂ ಸಾಧಿಸಬಹುದು. ಇಂದಿನ ಯುವ ಪೀಳಿಗೆ ನೌಕರಿ ಸಿಗಲಿಲ್ಲವೆಂದು ಸುಮ್ಮನೇ ಕುಡುವ ಯುವಕರಿಗೆ ಮಾದರಿಯಾಗಿ ಅವರಿಗೇಲ್ಲಾ ಒಂದು ಕಿವಿಮಾತು ಹೇಳಿದ್ದಾರೆ ಶಂಕ್ರಪ್ಪನವರು