ಯಾರ ಎನ್ನ ಮಾಡ್ತಾರೇ, ಬೈಕ್ ಸವಾರ ದಮ್ಕಿ

ರಸ್ತೆಯ ಸಣ್ಣ ಪುಟ್ಟ ಡಾಂಬರ್ ಕಾಮಗಾರಿ ನಡೆದಿದ್ದು, ದುಮ್ಮವಾಡದಿಂದ ಧಾರವಾಡಕ್ಕೆ ಬರುವ ಸರ್ಕಾರಿ ಬಸ್ ಗೆ ಸಾರ್ವಜನಿಕ ತನ್ನ ಬೈಕ್ ನಿಲ್ಲಿಸಿ ತೊಂದರೆ ಮಾಡಿದ ಪ್ರಸಂಗ ದುಮ್ಮವಾಡ ಗ್ರಾಮದ ಬಳಿ ನಡೆದಿದೆ. ಇನ್ನು ಬೈಕ್ ಸವಾರನಿಗೆ ಎಷ್ಟೇ ಹೇಳಿದರು ದಾರಿ ಬಿಡದೇ ಹಟ ಮಾಡಿದ್ದನ್ನು ಬಸ್ ನಲ್ಲಿ ಕುಳಿತ ಸಾರ್ವಜನಿಕರಿಗೆ ಸಾಕಗಿ ಬುದ್ದಿ ಹೇಳಿ ಕಳಿಸಿದ್ದಾರೆ. ಆದ್ರೇ ಬೈಕ್ ಸವಾರ ಯಾರು ಏನು ಮಾಡುತ್ತಾರೆ,ಎನ್ನುವ ಉಡಾಫೆ ಉತ್ತರ ಕೊಡುತ್ತಿದ್ದ. ಕಾನೂನು ಪಾಲಕರು ಇಂತವರಿಗೆ ದಂಡ ವಿಧಿಸಿದಾಗ ಮಾತ್ರ ಎಚ್ಚರಿಕೆ ವಹಿಸುತ್ತಾರೆ ಎಂದು ಸಾರ್ವಜನಿಕರಾದ ಅಭಿಪ್ರಾಯ ಆಗಿದೆ....