ಕಡಿಮೆ ದರದಲ್ಲಿ ಹೋಮ್ ಲೋನ್ ಕೋಟಕ್ ಮಹೀಂದ್ರ ಬ್ಯಾಂಕ್

ಗ್ರಾಹಕರ ಅನುಕೂಲಕ್ಕಾಗಿ ಕೋಟಕ್ ಮಹೀಂದ್ರ ಬ್ಯಾಂಕ್ ಹೊಸ ಮಾದರಿಯಲ್ಲಿ ಜನರ ಮುಂದೇ ಬರ್ತಿದೆ. ಅತೀ ಕಡಿಮೆ ಬಡ್ಡಿ ದರದಲ್ಲಿ ಹೋಮ್ ಲೋನ್ ನೀಡಲು ಸಜ್ಜಾಗಿದೆ. ಹೌದು ಧಾರವಾಡದ ಒಲ್ಡ್ಎಸ್ಪಿ ಸರ್ಕಲ್ ಬಳಿ ಇರುವ ಕೋಟಕ್ ಮಹೀಂದ್ರ ಬ್ಯಾಂಕ್ ಇದೀಗ ಲೋನ್ ಕೋಡಲು ಮುಂದಾಗಿದೆ. ಇನ್ನು ಕೋಟಕ್ ಮಹೀಂದ್ರ ಬ್ಯಾಂಕ್ ನ ಪ್ರಚಾರದ ವಾಹನವನ್ನು 9live ಮುಖ್ಯಸ್ಥರು ಚಾಲನೆ ನೀಡಿದ್ರು. ಹೌದು ಕೋಟಕ್ ಬ್ಯಾಂಕ್ ಅತೀ ಕಡಿಮೆ ದರದಲ್ಲಿ ಹೋಮ್ ಲೋನ್ ಕೇವಲ 6.5% ಹೋಮ್ ಲೋನ್ ನೀಡಿ ಗ್ರಾಹಕರಿಗೆ ಅಚ್ಚರಿಗೋಳಿಸಿದೆ. ಈ ಆಫರ್ ನವೆಂಬರ್ 08 ವರೆಗೆ ಮಾತ್ರ ಜನರಿಗೆ ಲಭ್ಯ ಇರುತ್ತದೆ. ಈ ಸದುಪಯೋಗ ಗ್ರಾಹಕರು ಆದಷ್ಟು ಬೇಗಾ ಪಡೆದುಕೋಳ್ಳಬೇಕು. ಅದ್ರಂತೆ ಬ್ಯಾಂಕ್ ಬಂದು ಸಾಥ್ ನೀಡಿದ 9live ಸಿಬ್ಬಂದಿಗಳಿಗೆ ನಮನ ಸಲ್ಲಿಸಿದರು.