ನರೇಗಾ ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಕೂಲಿ ದರ ದಿನಕ್ಕೆ 7 ರೂ. ಹೆಚ್ಚಳ

ಬೆಂಗಳೂರು : ನರೇಗಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಕೂಲಿ ದರವನ್ನು ರಾಜ್ಯದಲ್ಲಿ ದಿನಕ್ಕೆ 7 ರೂ. ಹೆಚ್ಚಳ ಮಾಡಿ ಅದೇಶ ಹೊರಡಿಸಿದೆ.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರವನ್ನು ರಾಜ್ಯದಲ್ಲಿ ದಿನಕ್ಕೆ 7 ರೂ.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿಯ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಅತಿ ಹೆಚ್ಚಿನ ದರ ಹರಿಯಾಣದಲ್ಲಿ ನೀಡಲಾಗುತ್ತಿದ್ದು, ದಿನಕ್ಕೆ 357 ರೂ.ಗಳಾಗಿವೆ