ಮತಗಟ್ಟೆಯಲ್ಲಿ ಪೊಲೀಸರ ಜೋತೆ ವಾಗ್ವಾದ ನಡೆಸಿದ ವ್ಯಕ್ತಿ | Dharwad |

ಧಾರವಾಡ- ಹು ಮಹಾನಗರ ಪಾಲಿಕೆಯ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ಮತದಾನ ಕೇಂದ್ರದಲ್ಲಿ ಬೆಳಕು ಇಲ್ಲ ಎಂದು ಜನರು ಪೋಲಿಸರ ಜೋತೆ ವಾಗ್ವಾದಕ್ಕೆ ಇಳಿದ ಘಟನೆ ಧಾರವಾಡದಲ್ಲಿ ನಡೆದಿದೆ.ನಗರದ ಮಲ್ಲಾಪುರದ ಮಾನಸ ಗಂಗೋತ್ರಿ ಶಾಲೆಯ ಆವರಣದಲ್ಲಿ ಬೆಳಕು ಇಲ್ಲದೆ ಮತದಾನ ಹೀಗೆ ಮಾಡಬೇಕು, ಬೆಳಕು ಇಲ್ಲದೇ ನಮ್ಮಗೆ ತೊಂದರೆ ಆಗಿದೆ ಎಂದು ಸಾರ್ವಜನಿಕರ ಆಕ್ರೋಶ ಆಗಿತ್ತು. ಮತಗಟ್ಟೆಯಲ್ಲಿ ಇರುವಂತಾ ಅಧಿಕಾರಿಯನ್ನು ಕೇಳಲು ಮುಂದಾದ ಸ್ಥಳೀಯರು ಮದ್ಯ ಪ್ರವೇಶಿಸಿದ ಪೊಲೀಸರು ಮತ್ತು ಮತದಾನ ಮಾಡುವ ವ್ಯಕ್ತಿ ನಡುವೆ ವಾಗ್ವಾದ ನಡೆಯಿತ್ತು