ಶಾಲಾ ಶಿಕ್ಷಕರ ಸಂಘದಿಂದ ಹೊರಟ್ಟಿ ದಂಪತಿಗೆ ಅವರಿಗೆ ಅಭಿನಂದನಾ ಕಾರ್ಯಕ್ರಮ | Dharwad |
ಸಭಾಪತಿ ಬಸವರಾಜ್ ಹೊರಟ್ಟಿ ದಂಪತಿಗೆ ಇಟ್ಟುಕ್ಕೊಂಡಿದ್ರು..ಇದೆ ಸಮಯದಲ್ಲಿ ಮುಂಡರಗಿ ತೋಂಟದಾರ್ಯ ಮಠದ ನಿಜಗುನಾನಂದ ಸ್ವಾಮಿಜಿ ಬಯಲೂ ದಾರಿ ಚಿತ್ರದ ಹಾಡು ಹಾಡುವುದರ ಮುಖಾಂತರ ಹೊರಟ್ಟಿ ಅವರ ನಡೆದು ಬಂದ ಹಾದಿಯನ್ನ ನೆನಪಿಸಿ ಕೊಟ್ಟಿರು. ಇನ್ನು ಸ್ವಾಮಿಜಿ ಹಾಡುವುದನ್ನ ಶಿಕ್ಷಕರು ಕೇಳಿ ಖುಷಿ ಪಟ್ಟಿದ್ದಾರೆ....