ಬಿಎಂಟಿಸಿಯಿಂದ ಪ್ರಯಾಣಿಕರಿಗೆ ಸಿಹಿಸುದ್ದಿ

ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿಸುದ್ದಿ ನೀಡುತ್ತಿದೆ. ಮನೆ ಬಳಿಯಿಂದಲೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ಬಸ್ ಸೇವೆ ಕಲ್ಪಿಸಲು ಮುಂದಾಗಿದೆ. BMTC & ಬೆಂಗಳೂರು ಮೆಟ್ರೋ ನಿಗಮ ಒಪ್ಪಂದ ಮೇರೆಗೆ ಬಿಎಂಟಿಸಿ ಮಿನಿಬಸ್ ಆರಂಭಿಸುತ್ತಾ ಇದ್ದು, 100 ಮಿನಿ ಬಸ್‍ಗಳನ್ನು ಖರೀದಿ ಮಾಡಿ ಶೀಘ್ರದಲ್ಲೆ ಟೆಂಡರ್ ಕರೆದು ರಸ್ತೆಗೆ ಇಳಿಸಲಿ ಇದಕ್ಕಾಗಿ ಮಿನಿ ಬಸ್‌ಗಳನ್ನು ನೀಡುವಂತೆ ಬಿಎಂಟಿಸಿ ಮುಂದೆ ಬಿಎಂಆರ್‌ಸಿಎಲ್ ಪ್ರಸ್ತಾಪ ಇಟ್ಟಿದ್ದು, ಕಾರ್ಯರೂಪಕ್ಕೆ ತರಲು ಬಿಎಂಟಿಸಿ ಮುಂದಾಗಿದೆ.