ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ" ರಾಜೇಶ್ ನಾಯಕ ಜಿ ಆರ್, ಮುಡಿಗೆ
ಧಾರವಾಡ.
ಚೇತನ ಫೌಂಡೇಶನ್ ಸಾರಥ್ಯದಲ್ಲಿ ನಡೆದ, ಧಾರವಾಡ ದಸರಾ ಉತ್ಸವದಲ್ಲಿ, ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ. "ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ" ಯನ್ನು ಸಾಮಾಜಿಕ ಕಾರ್ಯಕರ್ತ ಹಾಗೂ ಸಾಮಾಜಿಕ ಜಾಲತಾಣ ತಜ್ಞ ,ರಾಜೇಶ್ ನಾಯಕ ಜಿ ಆರ್ ,.ರವರೆಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಚ್ ಎಸ್ ಕಿರಣ್ ಕುಮಾರ್, ಹಿರಿಯ ಕವಯತ್ರಿ ಶ್ರೀಮತಿ ಶೋಭ ಬಸವರಾಜ್ ಮೇಟಿ, ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ, ಧಾರವಾಡ ರಂಗಾಯಣ ನಿರ್ದೇಶಕರಾದ ರಮೇಶ್ ಪರಿವೀ ನಾಯ್ಕರ್, ಹಿರಿಯ ಸಾಹಿತಿ ಚಂದ್ರಕಾಂತ ಬಿರಾದಾರ ಮತ್ತಿತರು ಹಾಜರಿದ್ದರು.