ಪೊಲೀಸ್ ಲಾಕ್ಪ್ನಿಂದ ಆರೋಪಿ ಪರಾರಿ
ಚಿಕ್ಕಮಗಳೂರು.
ಲಾಕಪ್ ನ ಲಾಕ್ ತೆಗೆದು ಆರೋಪಿಯೊಬ್ಬ ಪರಾರಿಯಾಗಿದ್ದಾನೆ. ಈ ಮೂಲಕ ಬಾಳೆ ಹೊನ್ನೂರು ಠಾಣೆಯ ಪೊಲೀಸರಿಗೆ ಭಾರಿ ತಲೆತಂದಿದ್ದಿಟ್ಟಾದನೆ. ಚಿಕ್ಲಮಗಳೂರು ಜಿಲ್ಲಾ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆ ಸೆಲ್ ನಲ್ಲಿ ಇರಿಸಲಾಗಿದ್ದ ಪೋಸ್ಕ ಆರೋಪಿ ಆರೋಪಿಯಾಗಿರುವಾತ. 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ. ಠಾಣೆಯಲ್ಲಿ ಪೊಲೀಸ ಸಿಬ್ಬಂಧಿ ಇಲ್ಲದ ಸಮಯ ನೋಡಿ ಆರೋಪಿ ಲಾಕ್ ಅಪ್ ನಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿ ನಿಜಾಮ್ (26) ಎನ್ನುವವನ್ನು ಬಂಧನ ಮಾಡಲಾಗಿದೆ.