ಪುನೀತ್ ರಾಜಕುಮಾರ್ ಸಮಾಧಿವರೆಗೆ ಓಡಾಲಿದ್ದಾರೆ ದ್ರಾಕ್ಷಾಯಿಣಿ | Managundi |
ಇಂದು ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಅವರು ದಿ. ಪುನೀತ್ ರಾಜಕುಮಾರ ಸಮಾಧಿವರೆಗೆ ಸುಮಾರು 500 ಕಿಮಿ ಓಡುವುದರ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲಿದ್ದಾರೆ ಮತ್ತು ದಾರಿಯುದ್ದಕ್ಕೂ ರಕ್ತದಾನ ಮತ್ತು ನೇತ್ರದಾನದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಇವರಿಗೆ ಮನಗುಂಡಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಶೀರ್ವದಿಸಿ ಮನಗುಂಡಿ ಗ್ರಾಮದ ಶ್ರೀ ಬಸವೇಶ್ವರ ಸ್ಮಾರಕದಿಂದ ಬೀಳ್ಕೊಟ್ಟರು.