ಬಿಗ್‌ ಟ್ವಿಸ್ಟ್‌ : ಪ್ರಿಯಾಂಕ ಖರ್ಗೆ ಭೇಟಿಯಾಗಿದ್ದ ಹ್ಯಾಂಕರ್‌ ಶ್ರೀಕಿ..!

ಬಿಗ್‌ ಟ್ವಿಸ್ಟ್‌ : ಪ್ರಿಯಾಂಕ ಖರ್ಗೆ ಭೇಟಿಯಾಗಿದ್ದ ಹ್ಯಾಂಕರ್‌ ಶ್ರೀಕಿ..!

ಬೆಂಗಳೂರು: ಪ್ರಿಯಾಂಕ ಖರ್ಗೆಯವರು ಐಟಿ ಸಚಿವರಾಗಿದ್ದ ವೇಳೆಯಲ್ಲಿ ಹ್ಯಾಂಕರ್‌ ಶ್ರೀಕಿ ಭೇಟಿಯಾಗಿದ್ದ ಅಂತ ಬಿಜೆಪಿ ನಾಯಕ ಗಣೇಶ್‌ ಕಾರ್ಣಿಕ್‌ ಎನ್ನುವವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಿಯಾಂಕ ಖರ್ಗೆ ಅವರು ಸಚಿವರಾಗಿದ್ದ ವೇಳೇಯಲ್ಲಿ ಶ್ರೀಕಿ ಭೇಟಿಯಾಗಿ ಬಿಟ್‌ ಕಾಯಿನ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಚರ್ಚಿಸಿದ್ದರು ಅಂತ ಆರೋಪಿಸಿದ್ದಾರೆ.

ಈ ನಡುವೆ ಬಿಟ್‌ ಕಾಯಿನ್‌ ಹಗರಣ ಜೋರಾಗಿದ್ದು, ಉಭಯ ಪಾರ್ಟಿಗಳ ಮುಖಂಡರುಗಳು ಪರಸ್ಪರ ಆರೋಪ ಪ್ರತ್ಯಾರೋದದಲ್ಲಿ ತೊಡಗಿದ್ದಾರೆ.ಒಟ್ಟಿನಲ್ಲಿ ಯಾವುದು ಸತ್ಯ ಯಾವುದು ನಿಜ ಎನ್ನುವುದು ತನಿಖೆಯಿಂದ ಮಾತ್ರವೇ ಹೊರ ಬರಲಿದೆ ಅಲ್ಲಿ ತನಕ ಖಾದು ನೋಡೋಣ.