ಮುಗಿಲುಮುಟ್ಟಿದ ರೈತರ ಸಂಭ್ರಮ

ಮೂರು ಕೃಷಿ ಕಾಯಿದೆಗಳನ್ನು ಪ್ರಧಾನಿ ವಾಪಸ್ ಪಡೆದ ಹಿನ್ನಲೆ ಗಡಿ ಜಿಲ್ಲೆ ಬೀದರ್ ನ ಅಂಬೇಡ್ಕರ್ ವೃತದಲ್ಲಿ ಬೀದರ್ ನಲ್ಲಿ ರೈತರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಸಿಹಿ ಹಂಚಿಕೊಂಡು ಪಟಾಕಿ ಸಿಡಿಸಿ ಘೋಷಣೆ ಕೂಗಿ ರೈತರು ಖುಷಿಪಟ್ಟರು.