ತಲ್ವಾರನಿಂದ ಕೇಕ್ ಕಟ್ ಮಾಡಿದ ಪ್ರವೀಣ ಸಂದಿಮನಿ ಎಂಬ ಯುವಕ
ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಹೌದು ಧಾರವಾಡ ತಾಲೂಕಿನ ಸಲಿಕಿನಕೋಪ್ಪ ಗ್ರಾಮದ ಪ್ರವೀಣ್ ಸಂದಿಮನಿ ಎಂಬ ಯುವಕ ತಲ್ವಾರ ಬಳಿಕೆ ಮಾಡಿ ಬರ್ತಡೆ ಆಚರಿಸಿದ್ದಾರೆ.ಇನ್ನು ಮನಸೂರ ಕ್ರಾಸ್ ಬಳಿರುವ ಪ್ರತಿಷ್ಟಿತ ಸಾಯಿ ದಾಬಾ ಮಾಲಿಕ ಸುರೇಶ ಅವರ ಸಹೋದರ ಪ್ರವೀಣ ಸಂದಿಮನಿ ತಲ್ವಾರ್ ನಿಂದ ಗೆಳೆಯರೊಂದಿಗೆ ಕೆಕ್ ಕಟ್ ಮಾಡಿ ಈ ಅವಾಂತರ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ...