23ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಬಡಕುರಿ ಸಾಥ್ ನೀಡಿ ಗೆಲುವಿನ ದಡಾ ಸೇರಿಸಿದ ಆನಂದ ಕಲಾಲ | Dharwad |

ಧಾರವಾಡ- ಹು ಮಹಾನಗರ ಪಾಲಿಕೆಯ ಚುನಾವಣೆ ಅಖಾಡದ ಫಲಿತಾಂಶ ಇಂದು ಹೊರಬಿದ್ದ ಬೆನ್ನಲ್ಲೇ, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರು ಕಣಿದು ಕುಪ್ಪಳಿಸಿದ್ರು, ಇನ್ನು ತಮ್ಮ ಅಭ್ಯರ್ಥಿಗಳನ್ನು ಎತ್ತಿ ವಿಜಯೋತ್ಸವ ಆಚರಿಸಿದ್ರು. ಈ ಪೈಕಿ ವಾಡ್೯ನಂಬರ್ 23,ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದ ಮಂಜುನಾಥ ಬಡಕುರಿ ಭರ್ಜರಿಯಾಗಿ ಗೆಲುವು ಸಾಧಿಸಿದ್ರು, ಇನ್ನು ಗೆಳೆಯನ ಗೆಲುವಿಗೆ ಸಾಕಷ್ಟು ಪ್ರಯತ್ನ ನಡೆಸಿದ್ದ, ಕಾಂಗ್ರೆಸ್ ಮುಖಂಡ ಆನಂದ ಕಲಾಲ ಫಲಿತಾಂಶ ಪ್ರಕಟಗೊಂಡ ಕೂಡಲೇ ಗೆಳೆಯನ್ನು ಅಪ್ಪಿಕೊಂಡು ಶುಭಕೊರಿ ಸಂಭ್ರಮಿಸಿದರು.....