ಶಾಸಕ ಪ್ರಸಾದ ಅಬ್ಬಯ್ಯ ಮತಚಲಾವಣೆ. | Hubli |

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಿಮಿತ್ತ ಹುಬ್ಬಳ್ಳಿ ವಾರ್ಡ್ 40ರ ಸಂತೋಷ ನಗರದ ಸರ್ಕಾರಿ ಶಾಲೆಯ ಬೂತ್ ನಲ್ಲಿ ಶಾಸಕ ಅಬ್ಬಯ್ಯ ಪ್ರಸಾದ, ಅವರು ತಾಯಿ ಧನಲಕ್ಷ್ಮೀ ಪತ್ನಿ ವೃಂದಾ ಸೇರಿದಂತೆ ಕುಟುಂಬದೊಂದಿಗೆ ಮತದಾನ ಮಾಡಿದರು