ಕಾಂಗ್ರೆಸ್ ಮುಖಂಡ ಇಮ್ರಾನ್ ಕಳ್ಳಿಮನಿ ಮತ ಚಲಾಯಿಸಿದರು | Dharwad | Vot | Election |

ಅವಳಿನಗರ ಪಾಲಿಕೆಯ ಚುನಾವಣೆ ಅಭ್ಯರ್ಥಿಗಳ ಪರೀಕ್ಷೆ ಇಂದು ನಡದಿದೆ.ಅದ್ರಂತೆ KPCC ಅಲ್ಪಸಂಖ್ಯಾತ ವಿಭಾಗ ರಾಜ್ಯ ಜಿಲ್ಲಾ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಅವರು ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದರು.....