ಕಾಂಗ್ರೆಸ್ ಯುವ ಮುಖಂಡ ಮನೋಹರ ಪವಾರ ಮತಚಲಾವಣೆ... | Dharwad |

ಅವಳಿನಗರ ಪಾಲಿಕೆ ಚುನಾವಣೆ ಮತದಾನ ಕ್ರೀಯ ಇಂದು ನಡೆಯುತ್ತದೆ ಅದ್ರಂತೆ ಎಲ್ಲರೂ ಮತದಾನ ಮಾಡಿದ್ರು. ಈ ಪೈಕಿ ಕಾಂಗ್ರೆಸ್ ಯುವ ಮುಖಂಡ ಮನೋಹರ ಪವಾರ ಅವರು ತಮ್ಮ ಕುಟುಂಬದ ರೊಂದಿಗೆ ಮತ ಚಲಾಯಿಸಿದರು