ನಾಗಮ್ಮಾ ಹರಕುಣಿ ಮತಚಲಾವಣೆ ಮಾಡಿದ್ರು | Dharwad |

ಮಹಾನಗರ ಪಾಲಿಕೆ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು. ಅದ್ರಂತೆ ಸಂಪಿಗೆ ನಗರದ ನಿವಾಸಿಗಳ ಗಣೇಶ ದೇವಸ್ಥಾನದ ಅಧ್ಯಕ್ಷರಾದ ನಾಗಮ್ಮ ಹರಕುಣಿ, ಮತ್ತು ಅಕ್ಷಯ ಹರಕುಣಿ ವಾರ್ಡ್ ನಂಬರ 1, ರ ಬಿಜಿಎಸ್ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು