ಅಮರಶೆಟ್ಟಿ ಅವರಿಗೆ ಸನ್ಮಾನ | Dharwad |
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಶ್ರೀಮತಿ ಸವಿತಾ ಅಮರಶೆಟ್ಟಿ ಅವರನ್ನು ಶನಿವಾರದಂದು ಸುವರ್ಣ ಕಂಪ್ಯೂಟರ್ ತರಬೇತಿ ಸಂಸ್ಥೆ, ಸುವರ್ಣ ಪದವಿ ಹಾಗೂ ಪದವಿಪೂರ್ವ ಕಾಲೇಜು ಸಿಬ್ಬಂದಿ ಹಾಗೂ ಎಸ್. ಜೆ. ಎಮ್ ಫ್ಯಾಷನ್ ಟೆಕ್ನಾಲಜೀಸ್ ನ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಶುಭ