17ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಆಟೋ ಡ್ರೈವರ್ ಕಣದಲ್ಲಿ.... | Dharwad |
ಮಾಹಾನಗರ ಪಾಲಿಕೆ ಚುನಾವಣೆಯ ನಾಮಪತ್ರ ಸಲ್ಲಿಕೆ ಸೋಮವಾರ ಕೊನೆದಿನ ಆಗಿದ್ದು, 17ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಮಲೇಶ ಬಸಪ್ಪ ಮುಮ್ಮಿಗಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾತನಾಡಿದ ಅವರು. ಅನೇಕ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿ ಸೇವೆ ಮಾಡಿದ್ದನೆ. ಈಗಾಗಲೇ ಬಿಜೆಪಿ ಪಕ್ಷದಿಂದ ಅನೇಕ ಕಾಮಗಾರಿಗಳು ನಡೆದಿವೆ. ಅಲ್ಲದೇ ನಾನು ಬಡತನದಿಂದ ಬೆಳಿದವನ್ನು ಈಗಾಗಲೇ ಆಟೋ ಓಡಿಸುತ್ತಾ ಜೀವನ ನಡೆಸುತ್ತಿದ್ದನೆ. ನಮ್ಮಂತ ಬಡವರನ್ನು ಗುರುತಿಸಿದ್ದು, ಬಿಜೆಪಿ ಪಕ್ಷ ಎಂದು ಹೆಮ್ಮೆ ಆಗಿತ್ತದೆ ಎಂದರು....