8ನೆವಾಡ್೯ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಪ್ಪಟ ಅಭಿಮಾನಿ ಬಸವರಾಜ ಜಾಧವ್ ಕಣದಲ್ಲಿ

ಧಾರವಾಡ- ಹು ಪಾಲಿಕೆ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆದುಕೋಳುತ್ತಿದ್ದು, ಸೋಮವಾರ ಪಾಲಿಕೆ ಚುನಾವಣೆ ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು. ವಾಡ್೯ ನಂಬರ್ 8ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಜಾಧವ್ ನಾಮಪತ್ರ ಸಲ್ಲಿಸಿ ಅನಂತರ ಮಾತನಾಡಿ. ನಾನು ಸಾರಿ ಆಯ್ಕೆ ಆಗುವುದು ಖಚಿತ, ಅಭಿವೃದ್ಧಿ ಅಂತಾ ಬಂದ್ರೆ ನನ್ನ ವಾರ್ಡ ನೋಡಲು ಎಲ್ಲ ಕಡೆಯಿಂದ ಜನ ಬರಬೇಕು ಆ ತರಾ ಮಾಡಿ ತೊರಸ್ತನಿ ಇದ್ರಲ್ಲಿ ಎರಡು ಮಾತಿಲ್ಲ , ಮಾಜಿ ಸಚಿವ ವಿನಯ ಕುಲಕರ್ಣಿ ನನ್ನ ದೇವರ ಅವರ ಆಶೀರ್ವಾದ ಸದಾಕಾಲವೂ ನನ್ನ ಮೇಲಿರುತ್ತದೆ ಎಂದರು...