ಬಸವರಾಜ್ ಬೊಮ್ಮಾಯಿ ಪರ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಬ್ಯಾಟಿಂಗ್
ಬೀದರ್ ಬಿಜೆಪಿ ಸರಕಾರದಲ್ಲಿ ಅಧಿಕಾರ ಸಿಕ್ಕವರು ಖುಷಿಯಾಗಿಲ್ಲ ಅಧಿಕಾರದಲ್ಲಿದ್ದ ಇಲ್ಲದೇ ಇರೋರು ಖುಷಿಯಾಗಿಲ್ಲ ಇಂತಹ ಹಗಲು ದರೋಡೆ ಸರ್ಕಾರ ನಾನು ಎಲ್ಲೂ ನೋಡಿಲ್ಲ ಅದಾಗ್ಯೂ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರವಧಿ ಪೂರ್ಣಗೊಳಿಸಲಿ ಎಂದು ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಹೇಳಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಉತ್ತರ ಕರ್ನಾಟಕದವರು ಅವರು ಸಿಎಂ ಆಗಿ ಪೂರ್ಣ ಅವದಿ ಮುಗಿಸಲಿ ಎಂದು ನಾನು ಅಪೇಕ್ಷೆ ಪಡುತ್ತೇವೆ ಎಂದು ಹೇಳಿದರು.