ಸಿದ್ದರಾಮಯ್ಯ ಸ್ಫರ್ಧಿಸುವ ಬಗ್ಗೆ ರಮೇಶ್ ಕುಮಾರ್-ಮುನಿಯಪ್ಪ ಬಣಗಳ ನಡುವೆ ವಾಗ್ವಾದ

ಕೋಲಾರದ ಕೈ ನಾಯಕರು, ಕಾರ್ಯಕರ್ತರು ತಮ್ಮನ್ನು ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಂಸದ ಕೆ ಎಚ್ ಮುನಿಯಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರ & ಹಿರಿಯ ನಾಯಕ ರಮೇಶ್ ಕುಮಾರ್ ಅವರ ಬೆಂಬಲಿಗರ ನಡುವೆ ಸಿದ್ದರಾಮಯ್ಯ ಬೇಕು-ಬೇಡ ಅಂತ ಗಲಾಟೆ ನಡೆದಿದೆ. ಕೊನೆಗೆ ಮುನಿಯಪ್ಪ ಅವರು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಅವರ ಸಲುವಾಗಿ ಶ್ರಮಿಸಿ ಗೆಲ್ಲಿಸೋಣ ಎಂದರು.