ಪಾಲಿಕೆಯಲ್ಲಿ ಬಿಜೆಪಿ ಅಬ್ಬರ 29, ಸ್ಥಾನಗಳಲ್ಲಿ ಮುನ್ನಡೆ | Dharwad | Election |

ಅವಳಿನಗರದ ಪಾಲಿಕೆಯ ಚುನಾವಣೆ ರಣರಂಗದ ಫಲಿತಾಂಶ ಇಂದು ಹೊರಬಿದ್ದಿದ್ದು,ಅದ್ರಂತೆ ಧಾರವಾಡ-ಹು ಅವಳಿನಗರದ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ 29.ವಾಡ್೯ನಲ್ಲಿ ಗೆದ್ದು, ಮುಂದೆ ಇದೆ. ಅದ್ರಂತೆ ಕಾಂಗ್ರೆಸ್ ನವರು 17, ಗೆದ್ದರೆ. ಪಕ್ಷೇತರ 4.ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.