ಮಕ್ಕಳನ್ನು ಪುಷ್ಪ ನೀಡಿ, ಅಂಗನವಾಡಿ ಕೇಂದ್ರಕ್ಕೆ ಸ್ವಾಗತಿಸಿದ ಗ್ರಾಮಸ್ಥರು

ರಾಜ್ಯಾದ್ಯಂತ ಅಂಗನವಾಡಿ ಪುನರ್ ಆರಂಭಗೊಂಡಿದ್ದು. ಅದ್ರಂತೆ ಅಂಗವಾಡಿಗೆ ಬರುವ ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡರು. ಈ ಪೈಕಿ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಅಂಗನವಾಡಿಗೆ ಬರುವ ಮಕ್ಕಳನ್ನು ಗ್ರಾಮಸ್ಥರು ಮತ್ತು ಅಂಗನವಾಡಿ ಕಾರ್ಯಕರ್ತರು ಮಕ್ಕಳಿಗೆ ಹೋವು ಗುಚ್ಚ ನೀಡಿ ಅಂಗನವಾಡಿಗೆ ಸ್ವಾಗತಿಸಿದರು. ಅದ್ರಂತೆ ಪ್ರತಿ ಮಕ್ಕಳಿಗೆ ಸಿಹಿ ಹಂಚಿ ಅಂಗವಾಡಿಗೆ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಊರಿನ ಹಿರಿಯರು ಮತ್ತು ಯುವಕರಾದ ಉಮೇಶ ಅಂಗಡಿ, ಭಾಗಿಯಾಗಿದ್ದರು.