ಉಳ್ಳಾಗಡ್ಡಿ ನುಂಗಿ ಅರಗಿಸಿಕೊಳ್ಳಲು ಹರಸಾಹಸಪಟ್ಟ ನಾಗರಹಾವು

ನಾಗರ ಹಾವೊಂದು ಉಳ್ಳಾಗಡ್ಡಿ ನುಂಗಿ ಅರಗಿಸಿಕೊಳ್ಳಲು ಹರಸಾಹಸಪಟ್ಟ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯ ಗ್ರಾಮದ ಮುತ್ತುಯಡಳ್ಳಿ ಅವರ ಹೊಲದಲ್ಲಿ ನಡೆಯಿತು. ಕೃಷಿ ಚಟುವಟಿಕೆ ಕಾರ್ಮಿಕರು ತೊಡಗಿದ್ದಾಗ ಹಾವು ಪ್ರತ್ಯಕ್ಷವಾಗಿದ್ದು, ಸ್ನೇಕ್ ರಕ್ಷಲ ತಿಪ್ಪಣ್ಣ ಸ್ಥಳಕ್ಕೆ ಆಗಮಿಸಿ ಉಳ್ಳಾಗಡ್ಡಿ ತೆಗೆದು ರಕ್ಷಿಸಿದ್ದಾರೆ.