ಕೋವಿಡ್-19 ಬೂಸ್ಟರ್ ಡೋಸ್ ಆಗಿ ಕೋರ್ವೆವ್ಯಾಕ್ಸ್ ಗೆ ಕೇಂದ್ರದ ಅನುಮೋದನೆ; ಬೇರೆ ಲಸಿಕೆಗಳೊಂದಿಗೂ ಬಳಸಬಹುದು

ಕೋರ್ಬೆವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ಡಿಸಿಜಿಐ ವೈವಿಧ್ಯಮಯ ಬೂಸ್ಟರ್ ಡೋಸ್ ನ್ನಾಗಿ ಬಳಕೆ ಮಾಡುವುದಕ್ಕೆ ಅನುಮೋದನೆ ನೀಡಿದೆ ಎಂದು ಬಯಾಲಾಜಿಕಲ್ ಇ ಲಿಮಿಟೆಡ್ ಹೇಳಿದೆ.