'ಹಿಮಾಲಯ ಬಿಟ್ಟು ಬರುವುದಿಲ್ಲ; ಹಠ ಹಿಡಿದು ಕುಳಿತ ಮಹಿಳೆ: ಸರಕಾರಕ್ಕೆ ತಲೆನೋವು!
ಉತ್ತರಾಖಂಡದ ಪಿಥೋರಗಢದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಹಿಮಾಲಯದ ಪ್ರವಾಸಕ್ಕೆಂದು ತೆರಳಿದ್ದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಮನೆಗೆ ಹಿಂದಿರುಗಲು ಸುತಾರಂ ಒಪ್ಪುತ್ತಿಲ್ಲ. ಈ ವಿಚಾರ ಉತ್ತರಾಖಂಡ ಸರಕಾರದ ತೆಲೆನೋವಿಗೆ ಕಾರಣವಾಗಿದೆ.
