ಜಾಕ್ವೆಲಿನ್ ಫರ್ನಾಂಡಿಸ್ ರಕ್ಷಣೆಗೆ ನಾನಿದ್ದೇನೆ: ಸುಕೇಶ್ ಚಂದ್ರಶೇಖರ್

ನವದೆಹಲಿ: “200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಾತ್ರವಿಲ್ಲ. ಆಕೆ ಚಿಂತಿಸಬಾರದು. ಅವಳ ರಕ್ಷಣೆಗೆ ನಾನಿದ್ದೇನೆ,’ ಎಂದು ವಂಚಕ ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.
ಆತನನ್ನು ದೆಹಲಿ ಪಾಟಿಯಾಲ ಹೌಸ್ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಯಿತು.