ಶ್ರೀ ನಜೀರ್ ಖಾನ ಅವರನ್ನು ಎ. ಐ. ಸಿ. ಸಿ. ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ

ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಫಾಸಂಖ್ಯಾತ ಘಟಕದ ಚೆರಾಮನ್ನ ರನ್ನಾಗಿ ಶ್ರೀ ನಜೀರ್ ಖಾನ ಅವರನ್ನು ಎ. ಐ. ಸಿ. ಸಿ. ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಎ. ಐ. ಸಿ. ಸಿ. ಜನರಲ್ ಸೆಕ್ರೆಟರಿ ಶ್ರೀ ಕೆ. ಸಿ. ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.