ಜೆಡಿಎಸ್ ವಿರುದ್ಧ ಗೃಹ ಸಚಿವ ವ್ಯಂಗ್ಯ
ಚಿಕ್ಕಮಗಳೂರು
ಜೆಡಿಎಸ್ ಮಿಷನ್ 120, ಜೆಡಿಎಸ್ ಪಕ್ಷಕ್ಕೆ ಅನಿವಾರ್ಯವೇ ಹೊರತು ನಮಗಲ್ಲ ಎಂದು ಜೆಡಿಎಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳುರಿನಲ್ಲಿ ಮಾತನಾಡಿ, ನಮ್ಮ ಬಿಜೆಪಿ ಸಂಘಟನೆ, ಬೂತ್ ಕಮಿಟಿ ಸದಾ ನಡೆಯುತ್ತದೆ. ತತ್ವ-ಸಿದ್ದಾಂತದಡಿ ಪಕ್ಷ ಬೆಳೆಸಿದ್ದೇವೆ, ಅದು ನಿರಂತರವಾಗಿರುತ್ತದೆ ಎಂದರು