ನೀಲಕಂಠಲಿಂಗ ಶಿವಾಚಾರ್ಯರ ಪಟ್ಟಾಧಿಕಾರದ ಶತಮಾನೋತ್ಸವ ಆಚರಣೆ
ಹಾವೇರಿ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಲ್ಲೇದೇವರ ಗ್ರಾಮದಲ್ಲಿ ಜನಿಸಿದ ಹಿಮವತ್ ಕೇದಾರ ವೈರಾಗ್ಯ ಪೀಠದ ೩೨೦ ನೇ ಪೀಠಾಚಾರ್ಯರಾದ ಲಿಂಗೈಕ್ಯ ೧೦೦೮ ರಾವಲ್ ಜಗದ್ಗುರುಗಳು ನೀಲಕಂಠಲಿಂಗ ಶಿವಾಚಾರ್ಯರ ಪಟ್ಟಾಧಿಕಾರದ ಶತಮಾನೋತ್ಸವದ ಉದ್ಘಾಟನಾ ಸಮಾರಂಭವನ್ನು ವಚನಾನಂದ ಸ್ವಾಮೀಜಿ ಮತ್ತು ಪಂಚಮಸಾಲಿ ಪೀಠ ಹರಿಹರ, ಶ್ರೀಗಳು ವಿಜೃಂಭಣೆಯಿಂದ ಶತಮಾನೋತ್ಸವ ಆಚರಣೆ ಮಾಡಿದ್ರು. ಕಲ್ಲೇದೇವರ ಗ್ರಾಮದಲ್ಲಿ ಸ್ವಾಮೀಜಿ ಅವರಿಗೆ ಡೋಳ್ಳು ಕುಣಿತಗಳ ಮೂಲಕ ಊರಿನ ತುಂಬಾ ನೀಲಕಂಠಲಿಂಗ ಶಿವಾಚಾರ್ಯರ ಭಾವಚಿತ್ರದೊಂದಿಗೆ ಜನಸ್ಥೂಮದೊಂದಿಗೆ ಬರವಣಿಗೆ ನಡೆಸಿದ್ರು.