ಬಿರುಸಿನಿಂದ ಸಾಗುತ್ತಿರುವ ಮತದಾನ | Bidar | Vot |

ನಗರಸಭೆಯ ವಾರ್ಡ್ ನಂ.26 ಮತ್ತು 32ರ ಎರಡು ವಾರ್ಡ್ಗಳಿಗೆ ಇಂದು ಮತದಾನ ಆರಂಭವಾಗಿದೆ. ಮೈಲೂರು, ಕುಂಬಾರವಾಡಾ,ಚನ್ನಬಸವ ನಗರದಲ್ಲಿ ಬೆಳಿಗ್ಗೆಯಿಂದಲೇ ಶುರುವಾದ ಮತದಾನ ಬಿರುಸಿನಿಂದ ಸಾಗಿದೆ. ಮತದಾರರು ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಮತದಾನದ ಹಿನ್ನಲೆ ಜಿಲ್ಲಾ ಪೆÇಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಭದ್ರತೆ ಒದಗಿಸಲಾಗಿದೆ.