ಶಾಸಕ ಅರವಿಂದ ಬೆಲ್ಲದ ಅವರು ಕುಟುಂಬದ ಜೊತೆ ಮತಚಲಾಯಿದ್ರು | Dharwad | Arvind Bellad | Vot |
ಧಾರವಾಡ- ಹು ಮಹಾನಗರ ಪಾಲಿಕೆಯ ರಣರಂಗದ ಕಣದ ಪರೀಕ್ಷೆ ಇಂದು ನಡೆಯಲಿದ್ದು, ಅಂದ್ರೆ ಪಾಲಿಕೆಯ ಚುನಾವಣೆಯ ಮತದಾನ ಇಂದು ಆರಂಬಗೊಂಡಿದ್ದು. ಅದ್ರಂತೆ ಮತದಾರರು ಆಯಾ ಅಭ್ಯರ್ಥಿಗಳ ಪರ ಮತ ಚಲಾಯಿಸಲು ಮತಗಟ್ಟೆ ಕಡೆ ಬರ್ತಿದ್ದಾರೆ. ಅಭ್ಯರ್ಥಿಗಳ ಪರೀಕ್ಷೆ ಬೆಳಗ್ಗೆ 7ರಿಂದ ಸಂಜೆ 6ಗಂಟೆ ವರಿಗೆ ಪ್ರಾರಂಬ ಇರುತ್ತದೆ. ಮತದಾನ ಪ್ರಭುಗಳು ಯಾವ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡ್ತಾರೆ ಎಂಬುವುದು ಸ್ವಲ್ಪ ದಿನಗಳಲ್ಲಿ ತಿಳಿಯುತ್ತೆ. ಅದ್ರಂತೆ ಶಾಸಕ,ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಅವರು ಕುಟುಂಬದೊಂದಿಗೆ ನಗರದ ಹಳೆ ಎಸ್.ಪಿ ಆಫೀಸ್ ಹತ್ತಿರ ಇರುವ ಬುದ್ಧ ರಕ್ಕಿಥ ಶಾಲಾ ಆವರಣದ ಮತಗಟ್ಟೆಯ ವಾಡ್೯ನಂಬರ್ 13,ರ ಬೂತ್ ಸಂಖ್ಯೆ 3ರಲ್ಲಿ ಮತ ಚಲಾಯಿಸಿದರು.