Hostel ಹುಡ್ಗರು ಹೊಸ ಪ್ರಯೋಗ

2025 ಕ್ಕೆ ಏನ್ ಆಗುತ್ತೆ..? ಹಾಸ್ಟೇಲ್ ಹುಡ್ಗರು ಹೇಳ್ತಾರೆ ನೋಡಿ ಕೋರೋನಾ ಟೈಮ್ ನ ವಿಡಂಬನೆಯ ಚಿತ್ರಣ ಕನ್ನಡದ ಹಾಸ್ಟೇಲ್ ಹುಡುಗರು ಚಿತ್ರದ ವಿಶೇಷ ಪ್ರಯೋಗ ಲಾಕ್ ಡೌನ್ ಟೈಮ್ ಅಲ್ಲಿ ಮಾಡಿದ ವಿಶೇಷ ಪ್ರಯೋಗ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಸಖತ್ ಕಾಮಿಡಿ