Iಉಡುಪಿ ಲೆಕ್ಕಪಾರಿಶೋಧಕನ ಅನುಮಾನಸ್ಪದ ಸಾವು
ಕಳೆದ ಕೆಲವು ದಿನಳಿಂದ ನಾಪತ್ತೆ ಯಾಗಿದ್ದ ಲೆಕ್ಕ ಪರಿಶೋಧಕ ಸತೀಶಕುಮಾರ್ ಅವರ ಶವ ಅವರದೇ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಶವವನ್ನು ಅಗ್ನಿಶಾಮಾಕದಳದ ಸಹಾಯದಿಂದ ಹೊರ ತೆಗೆಯಲಾಗಿದೆ. ಉಡುಪಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೃತ ಶವವನ್ನು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ್ ಕೆ. ಎಂ. ಸಿ. ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಿದ್ದಾರೆ. ಶವ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಚಿತ ಆಂಬುಲೆನ್ಸ್ ಸೇವೆ ಒದಗಿಸಿದರು