ಸಂಸದ ಶಿವಕುಮಾರ್ ಉದಾಸಿಗೆ ಚಳಿ ಬಿಡಿಸಿದ ಮತದಾರರು

ಹಾನಗಲ್ ಬೈ ಎಲೆಕ್ಷನ್ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದ್ರಂತೆ ಬಿಜೆಪಿ ಅಭ್ಯರ್ಥಿ ಪರ ಸಂಸದ ಶಿವಕುಮಾರ ಉದಾಶಿ ಮತ ಪ್ರಚಾರಕ್ಕೆ ತೆರಳಿದಾಗ ಸ್ಥಳೀಯ ಜನತೆ ಉದಾಶಿ ಅವರಿಗೆ ಚಳಿ ಬಿಡಿಸಿದ್ದಾರೆ. ಸಂಸದ ಆದ ಮೇಲೆ ನಮ್ಮ ಕ್ಷೇತ್ರಕ್ಕೆ ಈಗ ಬಂದಿದ್ದೀರಿ. ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಸ್ಥಳೀಯ ಜನರು ಉದಾಶಿಯವರರನ್ನು ಪ್ರಶ್ನಿಸಿದಾಗ ಕುಫಿತಗೊಂಡ ಸಂಸದರು ಮತದಾರರೊಂದಿಗೆ ಕೈ ಕೈ ಮಿಲಾಯಿಸಿರುವ ಘಟನೆ ಈಗ ವೈರಲ್ ಆಗಿದೆ.