ವಾಡ್೯ನಂಬರ್ 21ರಲ್ಲಿ ಯುವಕ್ರೀಡಾ ಪಟು ಕಣದಲ್ಲಿ.... | Dharwad |
ಪಾಲಿಕೆ ಚುನಾವಣೆ ನಾಮಪತ್ರ ಸಲ್ಲಿಕೆ ಇಂದು ಕೊನೆಯ ದಿನವಾಗಿತ್ತು. ವಾಡ್೯ ನಂಬರ್ 21ರ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ಬಣವಿ ನಾಮ ಪತ್ರ ಸಲ್ಲಿಕೆ ಮಾಡಿದ್ರು. ಅನಂತರ ಮಾತನಾಡಿದ ಅವರು. ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಮತ್ತು ಸ್ಮಾಟ್೯ ಸಿಟಿ ಗೆ ಹೆಚ್ಚು ಒತ್ತು ನೀಡುತ್ತನೆ ಎಂದು ಬರವಸೆ ನೀಡಿದರು.